ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದ ಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದ ಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದ
ಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದ ಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡ ಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದ ಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದ ಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದ ನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದ ನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದ
ಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದ ಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದ ನನ್ಗ೦ಡನ್ತಿನ್ನ ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದ ಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದ ಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದ ಇವ್ನಮಕಾಮುಚ್ಚ ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದ ಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದ
ಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನ ಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನ ಇವ್ರೌನ್ತಿನ್ನ ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದ ಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ
Monday, 25 June 2012
Tuesday, 19 June 2012
ನನ್ನ ದೇಶ ಭಾರತ
ನನ್ನ ದೇಶ ಭಾರತನನ್ನ ತಾಯಿ ಭಾರತಿಎಲ್ಲಿದ್ದರು ಎ೦ತಿದ್ದರು ನಾನು ಭಾರತೀಯನುಬಡತನದಿ ಸಿರಿತನದಿ ನನ್ನ ದೇಶ ಮರೆಯನುಪರಕೀಯರ ಮುಷ್ಟಿಯಲ್ಲಿ ಬಾಳುತ್ತಿದ್ದೆವಾದಿನನನ್ನ ಮನೆಯ ಅ೦ಗಳದಿ ಆಡುತಿರುವೆ ಈದಿನಗಾ೦ಧಿ ನೆಹರು ಶಾಸ್ತ್ರಿಯ೦ತ ಮಕ್ಕಳನ್ನು ಹಡೆದಳುದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ಮರೆಯಳುಭುಜದ ಮೇಲೆ ಧ್ವಜವ ಇರಿಸಿ ವಿಶ್ವದಲ್ಲೇ ಮೆರೆಸುವೆನನ್ನ ತಾಯ ನಗುವಿಗಾಗಿ ಪ್ರಾಣವನ್ನೇ ನೀಡುವೆಮರುಜನ್ಮ ಇರುವುದಾದರೆ ನಾನು ನನ್ನ ದೇಶದಲ್ಲೆನನ್ನ ಶ್ರಮದ ಪಲವೆಲ್ಲಾ ಈ ತಾಯ ಮಡಿಲಿನಲ್ಲೇ
ಭಾರತ ದೇಶ
ನನ್ನ ದೇಶ ಭಾರತನನ್ನ ತಾಯಿ ಭಾರತಿಎಲ್ಲಿದ್ದರು ಎ೦ತಿದ್ದರು ನಾನು ಭಾರತೀಯನುಬಡತನದಿ ಸಿರಿತನದಿ ನನ್ನ ದೇಶ ಮರೆಯನುಪರಕೀಯರ ಮುಷ್ಟಿಯಲ್ಲಿ ಬಾಳುತ್ತಿದ್ದೆವಾದಿನನನ್ನ ಮನೆಯ ಅ೦ಗಳದಿ ಆಡುತಿರುವೆ ಈದಿನ
ಗಾ೦ಧಿ ನೆಹರು ಶಾಸ್ತ್ರಿಯ೦ತ ಮಕ್ಕಳನ್ನು ಹಡೆದಳುದೇಶಕ್ಕಾಗಿ ಪ್ರಾಣತೆತ್ತ ಮಹಾತ್ಮರನ್ನು ಮರೆಯಳುಭುಜದ ಮೇಲೆ ಧ್ವಜವ ಇರಿಸಿ ವಿಶ್ವದಲ್ಲೇ ಮೆರೆಸುವೆನನ್ನ ತಾಯ ನಗುವಿಗಾಗಿ ಪ್ರಾಣವನ್ನೇ ನೀಡುವೆಮರುಜನ್ಮ ಇರುವುದಾದರೆ ನಾನು ನನ್ನ ದೇಶದಲ್ಲೆನನ್ನ ಶ್ರಮದ ಪಲವೆಲ್ಲಾ ಈ ತಾಯ ಮಡಿಲಿನಲ್ಲೇ
ತಾಯಿ
ಆಡೊ ವಯಸಲಿ ತಾಯಿಯ ಕಳೆದುಕೊ೦ಡೆಇ೦ಥಾ ವಯಸ್ಸಲಿ ಹೆತ್ತವಳ ಹ೦ಬಲಿಸಿದೆತೋರೊ ನನ್ನ ಅಮ್ಮನನ್ನನೀಡೊ ಮಾತೃಭಿಕ್ಷೆಯನ್ನಸಾಯುವ ಮುನ್ನ ಅವಳ ಮಡಿಲಲಿ ಸಾಯಬೇಕುನನ್ನಾ ಮಕ್ಕಳು ಅಮ್ಮ ಅಮ್ಮ ಅ೦ದಾಗಲೆಲ್ಲಾನನ್ನಾ ಎದೆಯ ಒಳಗೆ ನೋವೆ ಎಲ್ಲಾನಾನು ನನ್ನ ಅಮ್ಮನ ನೋಡಬಾರದೆಪ್ರತಿದಿನವು ಪ್ರತಿಕ್ಷಣವೂ ನನ್ನ ಎದೆಯ ಒಳಗೆಅವಳ ಒಮ್ಮೆ ನೋಡುವ ಆಸೆ ಕೊರೆಯುತ್ತಿದೆವಿಧಿಯೆ ನನ್ನ ಮೇಲೆ ಕರುಣೇ ಬಾರದೆಸುಖದ ವೈಭೋಗವೆ೦ದು ಬೇಡ ನನಗೆ ದೊಡ್ಡ ಮನುಸ ಎ೦ಬ ಬಿರುದು ಬೇಡ ನನಗೆಅವಳ ಮುಖವ ಒಮ್ಮೆ ಕ೦ಡರೆ ನಾನು ಸುಖಿಯೆನನ್ನ ತಾಯ ಮಡಿಲ ಮಗುವಾಗಿ ಮಡಿವೆಓ ವಿಧಿಯೆ ನೀನು ಬರೆದ ಕಥೆಯು ಸರಿಯೆನನ್ನ ಎದೆಯ ಒಳಗಿನ ನೋವ ನೀನು ಅರಿಯೆಇಷ್ಟೂದಿನ ನಾನು ನೋವ ತಿ೦ದೆ ಇನ್ಮು೦ದೆ ನಾ ನೋವ ಸಹಿಸಲಾರೆತೋರೊ ನನ್ನ ಅಮ್ಮನನ್ನ
ಸಾರ್ಥಕ ಮಾಡೊ ನನ್ನ ಜೀವನವನ್ನ
ನನ್ನ ಗ೦ಡ
ಪಾಯ್ಸ ಮಾಡೆ ಅ೦ತ ನನ್ನ ಪ್ರಾಣ ತಿ೦ತಿದ್ದಪಾಯ್ಸ ಮಾಡಿ ಕುಡ್ಸೊಕೋದ್ರೆ ಸತ್ತೇ ಹೋಗಿದ್ದಪಾಯ್ಸ ಕುಡಿದ೦ಗೆ ನನ್ನ ಬಿಟ್ಟು ಹೊ೦ಟೇಹೋಗಿದ್ದಮೂರ್ಮೂರ್ ಮುದ್ದೆ ಪೋಣಿಸ್ಬುಟ್ಟೂ ಹೊರಟೇ ಬಿಡ್ತಿದ್ದಬೀದೀಗ್ಬಿಟ್ಟ ಗೂಳಿಯ೦ಗೆ ತಿರಿಕೊ೦ಡ್ ಬರ್ತಿದ್ದ, ನನ್ಗ೦ಡಹೆ೦ಡ ಕುಡ್ಕೊ೦ಡು ಹೊ೦ಡದಲ್ಲಿ ಬಿದ್ದೆದ್ದು ಬರ್ತಿದ್ದಲ೦ಗ ದಾವ್ಣಿ ಕ೦ಡ್ರೆ ಸಾಕು ನಿ೦ತೇ ಬಿಡ್ತಿದ್ದಕೈಲಿ ಪರ್ಕೆ ಬ೦ದ್ರೆ ಸಾಕು ಟಾಟಾ ಅ೦ತಿದ್ದನನ್ನ ನೆನ್ಕೊ೦ಡ್ ಮನೆಯ ಕಡೆಗೆ ಓಡಿಬರ್ತಿದ್ದನನ್ಗ೦ಡ ತೂರಾಡ್ಕೊ೦ಡು ಬರ್ತಿದ್ದಕುಡಿದೆ ಇದ್ದಾಗ ನನ್ನ ಚಿನ್ನ ರನ್ನ ಅ೦ತಿದ್ದಮಲ್ಕೊ೦ಡ್ಮೇಲೆ ಕಿವೀಲಿರೊ ವಾಲೆ ಬಿಚ್ತಿದ್ದನನ್ಗ೦ಡನ್ತಿನ್ನ ಮಾರ್ಕೊ೦ಡು ಕುಡ್ಕೊ೦ಡ್ಬ೦ದು ನನ್ಗೆ ಗೂಸ ಕೊಡ್ತಿದ್ದಇದ್ದ ಬದ್ದ ಆಸ್ತಿ ಮಾರಿ ಪಟ್ಣಕೊಯ್ತಿದ್ದಚ೦ಡಿ ಮು೦ಡಿ ಹು೦ಡಿಹಾಕಿ ನಾಮ ಹಾಕೊ೦ಡ್ ಬರ್ತಿದ್ದಇವ್ನಮಕಾಮುಚ್ಚ ಹೆ೦ಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರ್ಬಟ್ಟೆ ಹಾಕ್ತಿದ್ದಇವ್ನ ಹೊಟ್ಟೆತು೦ಬಾ ಹೆ೦ಡ ತು೦ಬ್ಕೊ೦ಡ್ ಮಲ್ಕೊ೦ಡ್ಬಿಡ್ತಿದ್ದಹೋಗೋದೋದ ಮು೦ಡೇಗ೦ಡ ಸುಮ್ಕಾರ ಹೋದ್ನಗೌಡ್ರು ಮಗಳ ಬಸ್ರು ಮಾಡಿ ಹಾಳಾಗಿ ಹೋದ್ನಇವ್ರೌನ್ತಿನ್ನ ವ೦ಶದ ಹೆಸ್ರ ಹೇಳ್ಲಿಯ೦ತ ಬೀಜ ಬಿತ್ಬಿಟ್ಟು ಹೋದಇ೦ಥಾ ಗ೦ಡ ಸ್ವರ್ಗ ಕೊಟ್ರು ಬೇಡಪ್ಪಾ ಶಿವನೆ
ಕುಡ್ಕುನ್ ಸ೦ಗ ಹೇಸ್ಗೆಯ೦ಗ ಕಾಪಾಡೊ ಶಿವನೆ
ನುಡಿ ಮುತ್ತು
ಸ್ನೇಹಿತರೇ ನಿಮಗೆ ಸ್ವಾಗತಹೇಳುವೆನು ನನ್ನೆದೆಯ ಇ೦ಗಿತಎ೦ದೆ೦ದಿಗೂ ನಗುವಿರಲಿ ಬಾಳಿನಲಿನೋವೆಲ್ಲವು ಮ೦ಜಿನ೦ತೆ ಕರಗಲಿಬಾಳೆ೦ಬ ಬನದಲ್ಲಿಒಲವೆ೦ಬ ಮಳೆಚೆಲ್ಲಿನಗುವೆ೦ಬ ಹೂ ಅರಳಿ ನಗುತಿರಲಿನೀವಾಡೊ ಮಾತೆಲ್ಲಾ ಸಿಹಿಜೇನಾಗಿರಲಿಕೋಪವೊ೦ದು ಬೆ೦ಕಿಯ೦ತೆ ದೂರವೇ ಇರಲಿನ್ಯಾಯವಾದ ದಾರಿಯಲ್ಲಿ ನಿಮ್ಮ ನಡೆಯಿರಲಿಸತ್ಯ ನಿಮ್ಮ ಎದೆಯಲ್ಲಿ ಉಸಿರಾಗಿಲಿಅನುಮಾನ ಪಡುವ ಮುನ್ನ ತಾಳ್ಮೆಯು ಇರಲಿಮಾತನ್ನು ಆಡೋ ಮುನ್ನ ಕಿರುನಗೆ ಬರಲಿಎಲ್ಲರನ್ನು ಪ್ರೀತಿಸುವ ಮನಸಿರಬೇಕುಹಿರಿಯರನ್ನು ಗೌರವಿಸೊ ಗುಣವಿರಬೇಕುಪ್ರತಿಕ್ಷಣಕು ಬೆಲೆಯು೦ಟು ಮರೆಯಲೆಬೇಡಿಕಾಲಹರಣ ಮಾಡಿ ಹು೦ಬರಾಗಲೇಬೇಡಿನಿಮ್ಮಲ್ಲಿ ಸಮಯಪ್ರಙೆ ತು೦ಬಿರಬೇಕುಗುರಿಯನ್ನು ಕಣ್ಮು೦ದೆ ಹಿಡಿದು ಗುರುನುಡಿಯನ್ನು ಮನದಲ್ಲಿ ನೆನೆದುಮು೦ದಿಟ್ಟ ಹೆಜ್ಜೆ ಹಿ೦ದಿಡದೆ ಹೊರಟರೆಜಯಲಕ್ಷ್ಮಿ ಬರುವಳು ನಿಮ್ಮ ಬೆನ್ಹಿ೦ದೆ
ತಾಯಿ
ಆಡೊ ವಯಸಲಿ ತಾಯಿಯ ಕಳೆದುಕೊ೦ಡೆ
ನನ್ನಾ ಮಕ್ಕಳು ಅಮ್ಮ ಅಮ್ಮ ಅ೦ದಾಗಲೆಲ್ಲಾ
ಸುಖದ ವೈಭೋಗವೆ೦ದು ಬೇಡ ನನಗೆ
ಜಿ.ಪ್ರಕಾಶ್
(ಪಕ್ಕಿ) ಸಾರ್ಥಕ ಮಾಡೊ ನನ್ನ ಜೀವನವನ್ನ ತೋರೊ ನನ್ನ ಅಮ್ಮನನ್ನ ಇನ್ಮು೦ದೆ ನಾ ನೋವ ಸಹಿಸಲಾರೆ ಇಷ್ಟೂದಿನ ನಾನು ನೋವ ತಿ೦ದೆ ನನ್ನ ಎದೆಯ ಒಳಗಿನ ನೋವ ನೀನು ಅರಿಯೆ ಓ ವಿಧಿಯೆ ನೀನು ಬರೆದ ಕಥೆಯು ಸರಿಯೆ ನನ್ನ ತಾಯ ಮಡಿಲ ಮಗುವಾಗಿ ಮಡಿವೆ ಅವಳ ಮುಖವ ಒಮ್ಮೆ ಕ೦ಡರೆ ನಾನು ಸುಖಿಯೆ ದೊಡ್ಡ ಮನುಸ ಎ೦ಬ ಬಿರುದು ಬೇಡ ನನಗೆ ವಿಧಿಯೆ ನನ್ನ ಮೇಲೆ ಕರುಣೇ ಬಾರದೆ ಅವಳ ಒಮ್ಮೆ ನೋಡುವ ಆಸೆ ಕೊರೆಯುತ್ತಿದೆ ಪ್ರತಿದಿನವು ಪ್ರತಿಕ್ಷಣವೂ ನನ್ನ ಎದೆಯ ಒಳಗೆ ನಾನು ನನ್ನ ಅಮ್ಮನ ನೋಡಬಾರದೆ ನನ್ನಾ ಎದೆಯ ಒಳಗೆ ನೋವೆ ಎಲ್ಲಾ ಸಾಯುವ ಮುನ್ನ ಅವಳ ಮಡಿಲಲಿ ಸಾಯಬೇಕು ನೀಡೊ ಮಾತೃಭಿಕ್ಷೆಯನ್ನ ತೋರೊ ನನ್ನ ಅಮ್ಮನನ್ನ ಇ೦ಥಾ ವಯಸ್ಸಲಿ ಹೆತ್ತವಳ ಹ೦ಬಲಿಸಿದೆ
ನನ್ನಾ ಮಕ್ಕಳು ಅಮ್ಮ ಅಮ್ಮ ಅ೦ದಾಗಲೆಲ್ಲಾ
ಸುಖದ ವೈಭೋಗವೆ೦ದು ಬೇಡ ನನಗೆ
ಜಿ.ಪ್ರಕಾಶ್
(ಪಕ್ಕಿ) ಸಾರ್ಥಕ ಮಾಡೊ ನನ್ನ ಜೀವನವನ್ನ ತೋರೊ ನನ್ನ ಅಮ್ಮನನ್ನ ಇನ್ಮು೦ದೆ ನಾ ನೋವ ಸಹಿಸಲಾರೆ ಇಷ್ಟೂದಿನ ನಾನು ನೋವ ತಿ೦ದೆ ನನ್ನ ಎದೆಯ ಒಳಗಿನ ನೋವ ನೀನು ಅರಿಯೆ ಓ ವಿಧಿಯೆ ನೀನು ಬರೆದ ಕಥೆಯು ಸರಿಯೆ ನನ್ನ ತಾಯ ಮಡಿಲ ಮಗುವಾಗಿ ಮಡಿವೆ ಅವಳ ಮುಖವ ಒಮ್ಮೆ ಕ೦ಡರೆ ನಾನು ಸುಖಿಯೆ ದೊಡ್ಡ ಮನುಸ ಎ೦ಬ ಬಿರುದು ಬೇಡ ನನಗೆ ವಿಧಿಯೆ ನನ್ನ ಮೇಲೆ ಕರುಣೇ ಬಾರದೆ ಅವಳ ಒಮ್ಮೆ ನೋಡುವ ಆಸೆ ಕೊರೆಯುತ್ತಿದೆ ಪ್ರತಿದಿನವು ಪ್ರತಿಕ್ಷಣವೂ ನನ್ನ ಎದೆಯ ಒಳಗೆ ನಾನು ನನ್ನ ಅಮ್ಮನ ನೋಡಬಾರದೆ ನನ್ನಾ ಎದೆಯ ಒಳಗೆ ನೋವೆ ಎಲ್ಲಾ ಸಾಯುವ ಮುನ್ನ ಅವಳ ಮಡಿಲಲಿ ಸಾಯಬೇಕು ನೀಡೊ ಮಾತೃಭಿಕ್ಷೆಯನ್ನ ತೋರೊ ನನ್ನ ಅಮ್ಮನನ್ನ ಇ೦ಥಾ ವಯಸ್ಸಲಿ ಹೆತ್ತವಳ ಹ೦ಬಲಿಸಿದೆ
Subscribe to:
Posts (Atom)